Monday, July 22, 2013

ಅನುರಾಗದ ಅಲೆಯಲ್ಲಿ



ಅರಳುತಿದೆ ಪ್ರಿತೀಯ ಸಂವೇದನೆ ಮನದಾಳದಲ್ಲಿ , ನುಡಿಯುತಿದೆ ಪ್ರೇಮದ ಸಂವಹನ ಕನಸಿನಾಳದಲಿ 
ಕನವರಿಸುತಿದೆ ಸ್ನೇಹದ ಸಿಂಚನ ತೆರೆಯ ಮರೆಯಲಿ , ನಿನ್ನ ನೋಡದೇನೆ , ನಿನ್ನ ಕಾಣದೇನೆ 
ಕರಗಿ ಹೋಗುತಿದೆ ನನ್ನ ಮನಸಿನ ಕಣಕಣಗಳು ನಿನಗಾಗಿ ಗೆಳತಿ 

ನಿನ್ನ ಸಮ್ಮೋಹನದ ಮಾತಿನ ಸೆಳೆತಕೆ 

ಮನಸಿಂದ ಮನಸಿಗಾಗಿ 
ಗೆಳೆಯನಿಂದ ಗೆಳತಿಗಾಗಿ 
ಪ್ರೀತಿಯಿಂದ ಪ್ರೀತಿಗಾಗಿ

ಇದು ಪ್ರೀತಿಯ ಪ್ರಜಾಪ್ರಬುತ್ವ

1 comment:

  1. ನಿಮ್ಮದೇ ಬರಹದಿಂದ ಸಾರಸಂಗ್ರಹಿಸಿದ ಕಾವ್ಯ ಜೇನು!

    ReplyDelete